2023-24 ನೇ ಸಾಲಿನಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ವೃತ್ತಿಪರ ಉಪಕರಣಗಳನ್ನು ಪಡೆಯಲು ಅರ್ಜಿ
2023-24 ನೇ ಸಾಲಿನ , ಗ್ರಾಮೀಣ ಕೈಗಾರಿಕೆ, ಜಿಲ್ಲಾ ಪಂಚಾಯತ, ವಿವಿದ ವೃತ್ತಿ ಉಪಕರಣ ಪಡೆಯಲು ಅರ್ಜಿ Online ಸಲ್ಲಿಸಲು...
ಮರಗೆಲಸ / ಟೈಲರಿಂಗ್ / ಗಾರೆಕೆಲಸ / ಕ್ಷೌರಿಕ / ಧೋಬಿ / ಕಮ್ಮಾರಿಕೆ / ಬುಟ್ಟಿ ಎಣೆಯುವುದು / ನಾರು / ಕಸೂತಿ / ಕುಂಬಾರಿಕೆ / ಎಲೆಕ್ಟ್ರಿಕಲ್ ಟೂಲ್ ಕಿಟ್ / ಬೋರ್ವೆಲ್ ರಿಪೇರ್ ಮೋಟಾರ್ ವೈಂಡಿಂಗ್ / ಕಲ್ಲುಕುಟಿಕ ಕಸುಬು
1) ಸ್ವಯಂ ದೃಢೀಕರಿಸಿದ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ (in JPG format),
2) ಜಾತಿ ಪ್ರಮಾಣ ಪತ್ರ (in PDF file),
3) ಗ್ರಾಮ ಪಂಚಾಯಿತಿಯ ದೃಢೀಕರಿಸಿದ ಪತ್ರ (in PDF file),
4) ಪಡಿತರ ಚೀಟಿ (in PDF file),
5) ಮತದಾರರ ಗುರುತಿನ ಚೀಟಿ (in PDF file),
6) ವಿಕಲಚೇತನರ ಪ್ರಮಾಣ ಪತ್ರ (ಅನ್ವಯವಾದಲ್ಲಿ) (in PDF file).
ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ
1) ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ (ಟೈಲರಿಂಗ್ಗಾಗಿ) (in PDF file),
2) ಮರಗೆಲಸ / ಟೈಲರಿಂಗ್ / ಗಾರೆಕೆಲಸ / ಕ್ಷೌರಿಕ / ಧೋಬಿ / ಕಮ್ಮಾರಿಕೆ / ಬುಟ್ಟಿ ಎಣೆಯುವುದು / ನಾರು / ಕಸೂತಿ / ಕುಂಬಾರಿಕೆ / ಎಲೆಕ್ಟ್ರಿಕಲ್ ಟೂಲ್ ಕಿಟ್ / ಬೋರ್ವೆಲ್ ರಿಪೇರ್ ಮೋಟಾರ್ ವೈಂಡಿಂಗ್ / ಕಲ್ಲುಕುಟಿಕ ಕಸುಬಿನ ಕುಶಲಕರ್ಮಿಯಾಗಿದ್ದಲ್ಲಿ
ಆಯಾ ಗ್ರಾಮ ಚಾಯಿತಿ / ಕಾರ್ಮಿಕ ಇಲಾಖೆಯಿಂದ ಕಸುಬು ನಡೆಸುತ್ತಿರುವ ಬಗ್ಗೆ ದೃಢೀಕರಣ ಪತ್ರ (in PDF file).
ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ
1) ಬ್ಯಾಂಕ್ ಪಾಸ್ ಪುಸ್ತಕ (in PDF file),
2) ನಿಗದಿತ ನಮೂನೆಯಲ್ಲಿ ಬ್ಯಾಂಕಿನಿಂದ ಸಾಲ ಮಂಜೂರಾತಿ ಹಾಗೂ ಬಿಡುಗಡೆಯಾಗಿರುವ ಪತ್ರ (in PDF file),
3) ಉದ್ಯಮ ನೋಂದಣಿ ಪತ್ರ (in PDF file),
4) ಸ್ಥಳೀಯ ಸಂಸ್ಥೆಯಿಂದ ಪಡೆದ ಪರವಾನಿಗಿ ಪತ್ರ (in PDF file),
5) ಬ್ಯಾಂಕಿನಿಂದ ಬಡ್ಡಿ ಸಹಾಯಧನದ ನಮೂನೆ ಪತ್ರ (in PDF file).
ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 07-ನವೆಂಬರ್-2023