NPCI link status check with aadhar ಆಧಾರ್ನೊಂದಿಗೆ Npci ಲಿಂಕ್ ಸ್ಥಿತಿ ಪರಿಶೀಲನೆ
Setup-1
Npci link ಚೆಕ್ ಮಾಡುವ ಹೊಸ ಲಿಂಕ್ ಬಿಡುಗಡೆ ಆಗಿದೆ.
ಕೇವಲ ಒಂದು ಸಲ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ Aadhar Card Link ಇರುವ Mobile Number ಗೆ ಒಂದು OTP ಬರುತ್ತದೆ ಆ OTP ಹಾಕಿ my aadhaar Website Login ಆದರೆ ಅಲ್ಲಿ aadhaar seeding or npci status ಅಂತಾ ನಿಮಗೆ ಕಾಣಿಸುತ್ತದೆ.
ಅಲ್ಲಿ ನೀವು ಕ್ಲಿಕ್ ಮಾಡಿದಾಗ ನಿಮ್ಮ ಯಾವ Bank Account ಗೆ aadhar npci Link ಆಗಿದೆ ಅಂತ ಸುಲಭವಾಗಿ ತಿಳಿದುಕೊಳ್ಳಬಹುದು ಹಾಗು ನಿಮ್ಮ Bank Account ಆಕ್ಟಿವ್ ಆಗಿದೆ ಅಥವಾ ಇಲ್ಲ ಅಂತ ತುಂಬಾ ಸುಲಭವಾಗಿ ತಿಳಿದು ಕೊಳ್ಳಬಹುದು.
Setup-2 ನಿಮ್ಮ Aadhaar No ಹಾಕಿ capture code ಹಾಕಿ OTP ಹಾಕಿ.
ನಿಮ್ಮ ಮೊಬೈಲ್ ಸಂಖ್ಯೆಗೆ ಕಡ್ಡಾಯವಾಗಿ Mobile No Link ಇರಬೇಕು.
Setup-3 Bank Seeding Click ಮಾಡಿ.
ಕೆಳಗೆ ಕೊಟ್ಟಿರುವ Link Click ಮಾಡಿ ನೇರವಾಗಿ ಆಧಾರ್ website ಗೆ ಹೋಗುತ್ತೀರಾ ಅಲ್ಲಿ Login ಮಾಡಿಕೊಳ್ಳಿ.
Setup-4 ನಿಮ್ಮ ಯಾವ Bank Account ಗೆ aadhar npci Link ಆಗಿದೆ ಅಂತ ಇಲ್ಲಿ Active ಅಂತಾ ಕಾಣುತ್ತದೆ.
ಕೆಳಗೆ ಕೊಟ್ಟಿರುವ Link Click ಮಾಡಿ Aadhaar Website Open ಆಗುತ್ತದೆ.