Gruha Lakshmi 2nd installment date ಗೃಹಲಕ್ಷ್ಮಿ 2ನೇ ಕಂತು ದಿನಾಂಕ
ಗೃಹಲಕ್ಷ್ಮಿ 2ನೇ ಕಂತಿನ ಹಣ ಬಿಡುಗಡೆ ದಿನಾಂಕ
ಕರ್ನಾಟಕ ರಾಜ್ಯದ ಮನೆ ಯಜಮಾನಿಯರ ಬ್ಯಾಂಕ್ ಖಾತೆಗೆ ಸರ್ಕಾರ ಈಗಾಗಲೇ 1ನೇ ಕಂತಿನ ಹಣ 2000/- ಬಿಡುಗಡೆ ಮಾಡಿದೆ. ದಿನಾಂಕ 30/08/2023 ರಂದು ಪ್ರತಿ ತಿಂಗಳು ಸಿಗುವ ಗೃಹ ಲಕ್ಷ್ಮಿ ಹಣ ರೂಪಾಯಿ 2000/- ತಿಂಗಳ ಕೊನಯ ದಿನಾಂಕದ ಒಳಗಾಗಿ ಹಣ ಜಮಾ ಆಗುತ್ತದೆ.
ನಿಮ್ಮ Bank ಖಾತೆಗೆ Rs. 2000/- ಹಣ ಜಮಾ ಆಗಲು ಈ ಕೆಳಗಿನ ಮಾಹಿತಿ ಸರಿಯಾಗಿ ಇರಬೇಕು.
- ಮನೆಯ ಯಜಮಾನಿ ಹೆಸರಲ್ಲಿ Bank Account ಇರಬೇಕು.
- ನಿಮ್ಮ ಬ್ಯಾಂಕ್ ಖಾತೆಗೆ Aadhaar NPCI Link ಆಗಿರಬೇಕು.
- ಗೃಹ ಲಕ್ಷ್ಮಿ ಅರ್ಜಿ ಹಾಕಿ ಮಂಜೂರಾತಿ ಪತ್ರ ಪಡೆದಿರಬೇಕು.
- Bank Account ಚಾಲ್ತಿಯಲ್ಲಿರಬೇಕು.
- ಗೃಹಲಕ್ಷ್ಮಿ ಅರ್ಜಿ ಅನುಮೋದನೆ ಆಗಿರಬೇಕು.
- ಮನೆಯ ಯಜಮಾನಿ ಹೆಸರಲ್ಲಿ Ration Card ಇರಬೇಕು.
- Ration Card ಚಾಲ್ತಿಯಲ್ಲಿರಬೇಕು.
- ಮನೆಯ ಯಜಮಾಯಿ ಹೆಸರಲ್ಲಿ Aadhaar Card ಇರಬೇಕು.
- Ration Card ದಲ್ಲಿ e Kyc ಆಗಿರಬೇಕು.
ಮೇಲೆ ತಿಳಿಸಿರುವ ಎಲ್ಲ ಮಾಹಿತಿ ಹಾಗು ದಾಖಲೆಗಳು ಸರಿಯಾಗಿ ಇದ್ದರೆ ನಿಮಗೆ ಹಣ ಜಮಾ ಆಗುತ್ತದೆ.