New Voters Portal ವೋಟರ್ ಐಡಿ ಹೊಸ ವೆಬ್ಸೈಟ್ ಪ್ರಾರ೦ಭ
Voter id ಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಇದೆ Website ಮೂಲಕ ಮಾಡಿಕೊಳ್ಳಬೇಕು.
- ಸಾಮಾನ್ಯ ಮತದಾರರಿಗೆ ಹೊಸ ನೋಂದಣಿ ನೀವು 18 ವರ್ಷ ಅಥವಾ ಮೇಲ್ಪಟ್ಟವರಾಗಿದ್ದರೆ ಅಥವಾ ಕೆಲವೇ ತಿಂಗಳುಗಳಲ್ಲಿ ನಿಮಗೆ 18 ವರ್ಷ ತುಂಬಿದರೆ ಫಾರ್ಮ್ 6 ಅನ್ನು ಭರ್ತಿ ಮಾಡಬೇಕು.
- ಅಸ್ತಿತ್ವದಲ್ಲಿರುವ ರೋಲ್ನಲ್ಲಿ ಪ್ರಸ್ತಾಪಿತ ಸೇರ್ಪಡೆ ಅಥವಾ ಅಳಿಸುವಿಕೆಗೆ ಆಕ್ಷೇಪಣೆ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸಲು ಫಾರ್ಮ್ 7 ಅನ್ನು ಭರ್ತಿ ಮಾಡಬೇಕು.
- ನಿವಾಸವನ್ನು ಬದಲಾಯಿಸುವುದು ಅಥವಾ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಗುರುತು ನವೀಕರಿಸಿದ ಅಥವಾ ಬದಲಾಯಿಸಲು EPIC ಅನ್ನು ಪಡೆಯಲು ಫಾರ್ಮ್ 8 ಅನ್ನು ಭರ್ತಿ ಮಾಡಬೇಕು.
- Voter id or Election Card ಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ತಮ್ಮ Mobile ಮೂಲಕ ಮಾಡಿಕೊಳ್ಳಬಹುದು.
- ನಿಮ್ಮ New ಅಥವಾ Old Digital Election Card ಅಥವಾ Digital Voter id ಸ್ವಂತ Download ಮಾಡಿ ಕೊಳ್ಳಬಹುದು.
- ನಿಮ್ಮ Application Status Check ಮಾಡಿ ಕೊಳ್ಳಬಹುದು.
- ಇದು ಸರ್ಕಾರದ ವೆಬ್ಸೈಟ್ ಇದ್ದು ಇದರಲ್ಲಿ ಸರಿಯಾಗಿ ಎಲ್ಲ ಮಾಹಿತಿ ತುಂಬಿ ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯ ಬಹುದು.
ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ಅಥವಾ Application ಹಾಕಲು ಕೆಳಗೆ ಕೊಟ್ಟಿರುವ Link Click ಮಾಡಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ Live Video ನೋಡಲು SBHORTi Youtube ಚಾನೆಲ್ ನೋಡಿ.
ಇಲಾಖೆಯ Website ಗೆ ಹೋಗಲು ಇಲ್ಲಿ Click ಮಾಡಿ