Vidya Lakshmi Portal
Vidya Lakshmi Portal Application For Education Loan
ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ವೆಚ್ಚವನ್ನು ಭರಿಸಲು ಬ್ಯಾಂಕಗಳ ಮೂಲಕ ಸಾಲವನ್ನು ಪಡೆಯಲು ಮೊದಲು Vidya Lakshmi Portal ಮೂಲಕ ಅರ್ಜಿ ಸಲ್ಲಿಸಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಬ್ಯಾಂಕ ಶಾಖೆಗೆ ತಲುಪಿಸಿ ಶಿಕ್ಷಣ ಸಾಲ ಪಡೆಯಲು ಬೇಕಾಗುವ ಎಲ್ಲಾ ದಾಖಲೆಗಳನ್ನು ನೀಡಿ ಶಿಕ್ಷಣ ಸಾಲ ಪಡೆಯ ಬಹುದು.
- REGISTER ಬಟನ್ Click ಮಾಡಿ ನೋಂದಣಿ ಮಾಡಿಕೊಳ್ಳಬೇಕು.
ವಿದ್ಯಾ ಲಕ್ಷ್ಮಿ ಪೋರ್ಟಲ್ನಲ್ಲಿ ನೋಂದಾಯಿಸಲು ಪ್ರಮುಖ ಮಾಹಿತಿಗಳು
- ಹೆಸರು 10 ನೇ ತರಗತಿಯ ಮಾರ್ಕ್ ಶೀಟ್ನಂತೆ ವಿದ್ಯಾರ್ಥಿ ಹೆಸರನ್ನು ನಮೂದಿಸಿ ಬೇಕು.
- ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
- ವಿದ್ಯಾರ್ಥಿಯ ಪೋಷಕರ ಮೊಬೈಲ್ ಸಂಖ್ಯೆಯನ್ನು ಒದಗಿಸಿ.
- Mail Id ಯನ್ನು ನಮೂದಿಸಿ.
- ಇಮೇಲ್ ಐಡಿಯನ್ನು ಬದಲಾಯಿಸಲು ಬರುವುದಿಲ್ಲ.
- ಎರಡು ಬಾರಿ ಪಾಸ್ವರ್ಡ್ ಹಾಕಿ ನೋಂದಣಿ ಮಾಡಿಕೊಳ್ಳಿ.
- REGISTER ಮಾಡಿದ ನಂತರ Login ಮಾಡಿ ವಿದ್ಯಾರ್ಥಿಯ ಎಲ್ಲಾ ಶಿಕ್ಷಣದ ಮಾಹಿತಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪ್ರತಿ ಬರುತ್ತದೆ ಅದನ್ನು ನೀವು ಸಾಲ ಪಡೆಯಲು ಇಚ್ಛಿಸುವ Bank ನಲ್ಲಿ ಸಲ್ಲಿಸಬೇಕು.
- ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ Click ಮಾಡಿ