KBOCWWB Karnataka ಲೇಬರ್ ಕಾರ್ಡ್ ಹೊಸ ವೆಬ್ಸೈಟ್ ಕರ್ನಾಟಕ ಪ್ರಾರಂಭ
ಕಾರ್ಮಿಕ ಇಲಾಖೆ ಇಂದ ಹೊಸ Labour Card New Website ಪ್ರಾರಂಭ ಒಂದೆ Page ನಲ್ಲಿ ಎರಡು ಅರ್ಜಿ ಹಾಕಬಹುದು.
- ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಮಿಕ ಕಾರ್ಡ್ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದು.
- ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಕಾರ್ಡ್ ಮಾಡಿಕೊಳ್ಳಲು ಪಡೆಯಲು ಅರ್ಜಿ ಸಲ್ಲಿಸಬಹುದು.
- Labor Card Renewal ಮಾಡಿಕೊಳ್ಳಬಹುದು.
- ಕಾರ್ಮಿಕ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದು.
- Digital Labour Card Download ಮಾಡಿಕೊಳ್ಳಬಹುದು.
- ಹೊಸ ಲೇಬರ್ ಕಾರ್ಡ್ ಅರ್ಜಿ ಸಲ್ಲಿಸಲು ಕೆಳಗೆ ತೋರಿಸಿದ ಹಾಗೆ Steps Follow ಮಾಡಿ
- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕ್ಲಿಕ್ ಮಾಡಿ
- ಯಾರ ಹೆಸರಲ್ಲಿ ಲೇಬರ್ ಕಾರ್ಡ್ ಅರ್ಜಿ ಹಾಕ್ತಿರಾ ಅವರ Mobile No ಹಾಕಿ Aadhaar Card ಗೆ ನಂಬರ್ ಲಿಂಕ್ ಇರಬೇಕು.
- Generate OTP ಅಂತ ಕ್ಲಿಕ್ ಮಾಡಿ Mobile No ಗೆ OTP ಬರುತ್ತದೆ.
- OTP ಹಾಕಿ Login ಅಂತ Click ಮಾಡಿ.
ಕಾರ್ಮಿಕ್ ಕಾರ್ಡ್ Labour Card ಇರುವವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಕೆಳಗೆ ಕೊಟ್ಟಿದ್ದೇವೆ ನೋಡಿಕೊಳ್ಳಿ
- ಮದುವೆ ಸಹಾಯಧನ
- ತಾಯಿ ಮಗು ಸಹಾಯಹಸ್ತಾ
- ಹೆರಿಗ ಸೌಲಭ್ಯ
- ಪ್ರಮುಖ ವೃದ್ಯಕೀಯ ವೆಚ್ಚ ಸಹಾಯಧನ
- ದುರ್ಬಲತೆ ಪಿಂಚಣಿ ಮುಂದುವರಿಕೆ...
- ಹೆರಿಗ ಸೌಲಭ್ಯ
- ಶೈಕ್ಷಣಿಕ ಸಹಾಯಧನ
- ದುರ್ಬಲತೆ ಪಿಂಚಣಿ ಸಾಲಭ್ಯ
- ಅಂತ್ಯಕ್ರಿಯೆ ವೆಚ್ಚ
- ಮದುವೆ ಸಹಾಯಧನ
- ಅಪಘಾತ ಪರಿಹಾರ
- ವೈದ್ಯಕೀಯ ಸಹಾಯಧನ
- ಪಿಂಚಣಿ ಸೌಲಭ್ಯ
- ಶ್ರಮಸಾಮರ್ಥ್ಯ ಟೂಲ್ ಕಿಟ್
- ಉಚಿತ ಕರ್ನಾಟಕ ಸಾರಿಗೆ ಬಸ್ ಪಾಸ್ ಸೌಲಭ್ಯ
- ಪೂರ್ವ ತರಬೇತಿ "UPSC ಮತ್ತು KPSC" ಅಪ್ಲಿಕೇಶನ್
ಮೇಲೆ ಕೊಟ್ಟಿರುವ ಯೋಜನೆಗಳ ಸೌಲಭ್ಯ ಪಡೆಯಲು ಇಲಾಖೆಯ ವೆಬ್ಸೈಟ್ ಗೆ ಹೋಗಿ ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ Click ಮಾಡಿ.
ಹೊಸ ಲೇಬರ್ ಕಾರ್ಡ್ ವೆಬ್ಸೈಟ್ ಹೋಗಲು ಇಲ್ಲಿ
ದಯವಿಟ್ಟು ಈ ಮಾಹಿತಿ ಎಲ್ಲರಿಗು ಶೇರ್ ಮಾಡಿ ಧನ್ಯವಾದಗಳು ಮತ್ತೆಬನ್ನಿ