Application for Ration Card ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ
ಹೊಸ ಪಡಿತರ ಚೀಟಿಗಾಗಿ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ
"ಇದು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಮತ್ತು ಆನ್ಲೈನ್ ಸೇವೆ ಬಳಸುವ ಒಂದು ವ್ಯವಸ್ಥೆಯಾಗಿದೆ"
ಪಡಿತರ ಚೀಟಿ ಪಡೆಯಲು ಬಯಸುವ ನಾಗರಿಕರಿಗೆ ಇಲಾಖೆಯ ಸೇವೆಗಳನ್ನು ಹೆಚ್ಚು ಸುಲಭವಾಗಿ ಪಡೆಯಲು ಈ ವ್ಯವಸ್ಥೆಯ ಮಾಡಿದ್ದಾರೆ.
ಸಾರ್ವಜನಿಕರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಬಹುದು
ಪಡಿತರ ಚೀಟಿಯನ್ನು ರಚಿಸಿ. ಇಲಾಖೆಗೆ ಭೇಟಿ ನೀಡಿ. Ration Card Karnataka ವೆಬ್ಸೈಟ್ ಬಳಸಿ ಅಥವಾ ವೆಬ್ಸೈಟ್ http://ahara.kar.nic.in ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯ ಬೇಕು.
ಪಡಿತರ ಚೀಟಿಗಾಗಿ ಅರ್ಜಿ ಕನ್ನಡ ಮತ್ತು ಇಂಗ್ಲಿಷ್ ಎಂಬ ಎರಡು ಭಾಷಾ ಆಯ್ಕೆಗಳನ್ನು ತೋರಿಸುತ್ತದೆ. ಬಳಕೆದಾರರು ಆಯ್ಕೆ ಮಾಡಬೇಕು.
ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಇಲ್ಲದಿದ್ದರೂ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸುವ ಸಂಪೂರ್ಣ pdf ಪ್ರತಿ ಇಲ್ಲಿದೆ Ration Card Karnataka Online Application
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಓಪನ್ ಮಾಡಿ ಓದಿಕೊಳ್ಳಿ .
ಅರ್ಜಿ ಸಲ್ಲಿಸುವ ಮೊದಲು ಎಲ್ಲ ಮಾಹಿತಿ ಸರಿಯಾಗಿ ತಿಳಿದುಕೊಳ್ಳಿ
ಕೆಳಗೆ ಕೊಟ್ಟಿರುವ ಪಿಡಿಎಫ್ ನೋಡಿ ನಂತರ ಅರ್ಜಿ ಸಲ್ಲಿಸಿ ನಿಮಗೆ ಅರ್ಜಿ ಸಲ್ಲಿಸಲು ಗೊತ್ತಾಗದಿದ್ದರೆ ಹತ್ತಿರದ GramaOne ಅಥವಾ Karnataka One ಅಥವಾ Banglore One ದಲ್ಲಿ ಹೋಗಿ ಅರ್ಜಿಸಲ್ಲಿಸಬಹುದು.
ಹೊಸ ರೇಷನ್ ಕಾರ್ಡ್ ಅರ್ಜಿ Ration Card Apply ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ
ದಯವಿಟ್ಟು ಈ ಮಾಹಿತಿ ಯಲ್ಲರಿಗೂ ಶೇರ್ ಮಾಡಿ