PM KISAN 14th instalment release ಪಿಎಂ ಕಿಸಾನ್ ಯೋಜನೆಯ 14 ನೇ ಕಂತಿನ್ ಹಣ ಬಿಡುಗಡೆ
ಗೌರವಾನ್ವಿತ ಪ್ರಧಾನ ಮಂತ್ರಿಗಳು ಪಿಎಂ ಕಿಸಾನ್ ಯೋಜನೆಯ 14 ನೇ ಕಂತನ್ನು ಜುಲೈ 27 ರಂದು ಬಿಡುಗಡೆ ಮಾಡಲಿದ್ದಾರೆ. 2023.
- PM Kisan ಯೋಜನೆಯು ಭಾರತ ಸರ್ಕಾರದಿಂದ ಶೇ. 100 ಅನುಧಾನ ಹೊಂದಿರುವ ಕೇಂದ್ರ ವಲಯದ ಯೋಜನೆಯಾಗಿದೆ.
- ಯೋಜನೆಯಡಿ ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತರಿಗೆ ವಾರ್ಷಿಕ ರೂ.6000/- ಗಳ ಆರ್ಥಿಕ ನೆರವನ್ನು ಮೂರು ಸಮಾನ ಕಂತುಗಳಲ್ಲಿ ನೀಡಲಾಗುತ್ತಿದೆ.
- ರಾಜ್ಯ ಸರ್ಕಾರ ಮತ್ತು ಕೇಂದ್ರಾಢಳಿತ ಪ್ರದೇಶಗಳು ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಆರ್ಥಿಕ ಸಹಾಯಕ್ಕೆ ಅರ್ಹವಾಗಿರುವ ರೈತ ಕುಟುಂಬಗಳನ್ನು ಗುರುತಿಸುತ್ತವೆ.
- PM KISAN ನೋಂದಾಯಿತ ರೈತರಿಗೆ eKYC ಕಡ್ಡಾಯವಾಗಿದೆ.
- PMKISAN ಪೋರ್ಟಲ್ನಲ್ಲಿ OTP ಆಧಾರಿತ eKYC ಲಭ್ಯವಿದೆ eKYC ಮಾಡಿಕೊಳ್ಳಬೇಕು.
- ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ DBT ಮುಕಾಂತರ ನೇರವಾಗಿ ವರ್ಗಾಯಿಸಲಾಗುವುದು.
PM KISAN ನೋಂದಣಿ ಮಾಡಿಕೊಳ್ಳದ ರೈತರು ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರ ಹಾಕಿ ಹಾಗೂ ನಿಮ್ಮ ಜಮೀನಿನ ಉತಾರೆ ಅಥವಾ ಪಹಣಿ ಅಥವಾ ಖಾತಾ ಪ್ರತಿಯನ್ನು ಸ್ಕ್ಯಾನ್ ಮಾಡಿ ನಿಮ್ಮ ಮಾಹಿತಿ ಹಾಕಿ ನೋಂದಣಿ ಮಾಡಿಕೊಳ್ಳ ಬಹುದು ನಿಮಗೂ ಕೂಡ ಪ್ರತಿ ವರ್ಷ್ 2000 ಸಾವಿರ ರೂಪಾಯಿ ಯಂತೆ 3 ಕಂತುಗಳಾಗಿ ಪ್ರತಿ ವರ್ಷ್ PM KISAN Rs.6000/- ರೂಪಾಯಿ ಹಣ ಬಂದು ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ರೈತರು ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಬಹುದು ಇಲ್ಲಿ ಕ್ಲಿಕ್ ಮಾಡಿ
PM Kisan ಸಮ್ಮಾನ್ ನಿಧಿಗೆ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿ ಅಪ್ರೂವಲ್ ಆಗಿದೆ ಅಥವಾ ರಿಜೆಕ್ಟ್ ಆಗಿದೆ ಅಂತ ನೀವು ಸ್ವಂತ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.
ನಿಮ್ಮ ಆಧಾರ್ ಕಾರ್ಡ್ ನಂಬರ್ ಅಥವಾ ನಿಮ್ಮ ಮೊಬೈಲ್ ನಂಬರ್ ಹಾಕಿ ಮಾಹಿತಿ ನೋಡಿಕೊಳ್ಳಬಹುದು .
ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ ಗೆ ಒಂದು ಒಟಿಪಿ ಬರುತ್ತದೆ ಅದನ್ನುಹಾಕಿ ಸುಭ್ಮಿಟ್ ಕೊಡಿ ಮಾಹಿತಿ ಬರುತ್ತದೆ.
ಮಾಹಿತಿ ನೋಡಲು ಇಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ
PM Kisan ಸಮ್ಮಾನ್ ನಿಧಿಗೆ ಸಂಬಂಧ ಪಟ್ಟ ಹೆಚ್ಚಿನ ಮಾಹಿತಿ ಹಾಗು ವಿವರ ತಿಳಿಯಲು ಇಲಾಖೆಯ ವೆಬ್ಸೈಟ್ ಗೆ ಭೇಟಿನೀಡಲು ಇಲ್ಲಿ ಕ್ಲಿಕ್ ಮಾಡಿ.
ಇಲಾಖೆಯ ವೆಬ್ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ