Pan Card Aadhaar Card Link Status Check Online
ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಥವಾ ಇಲ್ಲ ಚೆಕ್ ಮಾಡಿಕೊಳ್ಳಿ
ನಿಮ್ಮ ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಿಕೊಳ್ಳಬೇಕು ಎಂದು Income Tax Department ಹೇಳಿದೆ.
ಒಬ್ಬ ನಾಗರಿಕನ ಹೆಸರಿನಲ್ಲಿ ಒಂದೇ Pan Card ಇರಬೇಕು.
ನಿಮ್ಮ ಬ್ಯಾಂಕ್ ಅಕೌಂಟ್ ಇಂದ 50000 ಕ್ಕಿಂತ ಹೆಚ್ಚಿನ ಹಣ ತೆಗೆದುಕೊಳ್ಳಲು ಪಾನ್ ಲಿಂಕ್ ಬೇಕಾಗುತ್ತದೆ.
ದೇಶದಲ್ಲಿರುವ ಪ್ರತಿಯೊಬ್ಬರೂ ತಮ್ಮ ತಮ್ಮ ಪಾನ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡಿಒಳ್ಳಬೇಕು.
ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಇದೆ ಅಥವಾ ಇಲ್ಲ ತಿಳಿದು ಕೊಳ್ಳಲು...
ಯಾವುದೇ OTP ಬೇಕಾಗಿಲ್ಲ ನೇರವಾಗಿ ಮಾಹಿತಿ ನೋಡಬಹುದು.
- ನಿಮ್ಮ ಆಧಾರ್ ಕಾರ್ಡ್ ನಂಬರ್ ಬೇಕು
- ನಿಮ್ಮ ಹತ್ತಿರ ಪಾನ್ ಕಾರ್ಡ್ ನಂಬರ್ ಬೇಕು
ನಿಮ್ಮ ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿದೆ
ಆಗಿದೆ ಅಥವಾ ಇಲ್ಲ ಗೊತ್ತಾಗುತ್ತದೆ ಕೆಳಗೆ ಕೊಟ್ಟಿರುವ ಹಾಗೆ.
Your PAN BXXXXXXX8B is already linked to given Aadhaar 25XXXXXXXXX0
ಈ ರೀತಿಯಾಗಿ Income Tax Department ಇಂದ ಸ್ಟೇಟಸ್ ಗೊತ್ತಾಗುತ್ತದೆ.
ನಿಮಗೆ ಇನ್ನು ಹೆಚ್ಚಿನ್ ಮಾಹಿತಿ ಬೇಕಾದ್ರೆ ಇಲಾಖೆಯ ವೆಬ್ಸೈಟ್ ಹೋಗಿ ಮಾಹಿತಿ ನೋಡಲು