- ಸರ್ಕಾರದಿಂದ ಹೊಸ ನಾಡಕಛೇರಿ 5.0 ವೆಬ್ಸೈಟ್ ಪ್ರಾರಂಭ ವಾಗಿದೆ.
ಈ ನಾಡಕಛೇರಿ ಇಂದ ಕರ್ನಾಟಕ ರಾಜ್ಯದ ನಾಗರಿಕರು ಎಲ್ಲ ರೀತಿಯ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಿ ಪಡೆಯಬಹುದು ಇದಕ್ಕೆ Atalji Jan Snehi Kendra , ajsk ಅಂತ ಕೂಡ ಕರಿಯುತ್ತಾರೆ.
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯು ಜಾತಿ ಮತ್ತು ಆದಾಯ, ಜಮೀನು ಮತ್ತು ಕೃಷಿಕರಿಗೆ ಸಂಬಂಧಿಸಿದ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳಂತಹ ವಿವಿಧ ಪ್ರಮುಖ ಸೇವೆಗಳನ್ನು ನಾಗರೀಕರಿಗೆ ಒದಗಿಸುತ್ತದೆ. Nadakacheri ಯಲ್ಲಿ ಈ ಯೋಜನೆಯ ಅಡಿಯಲ್ಲಿ ಒದಗಿಸಿದ 42 Online ಸೇವೆಗಳ ಪಟ್ಟಿಇದೆ.
Nadakacheri 5.0 New Website Link ಇಲ್ಲಿ ಕ್ಲಿಕ್ ಮಾಡಿ
NADAKACHERI or ATALJI JANASNEHI KENDRA
ಸಾರ್ವಜನಿಕರಿಗೆ ಅಗತ್ಯವಿರುವ ಕಂದಾಯ ಇಲಾಕೆಯ ಹಲವು ಸೇವೆಗಳನ್ನು ಪಡೆಯಲು ಅನುಕೂಲವಾಗುವಂತೆ.
ಸರ್ಕಾರದ ಎಲ್ಲಾ ಕಂದಾಯ ಸೇವೆಗಳನ್ನು ಹೋಬಳಿ ಮಟ್ಟದಲ್ಲಿ ಗ್ರಾಮೀಣ ಪ್ರದೇಶದ ನಾಗರೀಕರಿಗೆ ಪಾರದರ್ಶಕ, ವಿಶ್ವಾಸರ್ಹ ಹಾಗೂ ಕೈಗೆಟಕುವ ವಿಧಾನದ ಮೂಲಕ ನೀಡಲು ಅಟಲ್ ಜೀ ಜನಸ್ನೇಹಿ ಕೇಂದ್ರವನ್ನು ಸರ್ಕಾರದ ಆದೇಶ ಅನ್ವಯ ಪ್ರಾರಂಭಿಸಲಾಗಿದ್ದು, ಅದರಂತೆ, ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿವೆ.
- Nadakacheri ಯಲ್ಲಿ ನೀವು ಅರ್ಜಿ ಸಲ್ಲಿಸಿದರೆ ಅದರ ಸ್ಥಿತಿ ಚೆಕ್ ಮಾಡಿಕೊಳ್ಳಿ ಮೊಬೈಲ್ ಫೋನ್ ದಲ್ಲಿ
Nadakacheri Application Status Check Online Click Here ಇಲ್ಲಿ ಕ್ಲಿಕ್ ಮಾಡಿ
- ಸೇವೆಗಳ ವಿವರ, ಸೇವಾ ಶುಲ್ಕ(ರೂ), ಸಕಾಲ ಕಾಲಮಿತಿ (ಕೆಲಸದ ದಿನಗಳು)
Nadakacheri ಯಲ್ಲಿ ಈ ಯೋಜನೆಯ ಅಡಿಯಲ್ಲಿ ಒದಗಿಸಿದ 42 Online ಸೇವೆಗಳ ಪಟ್ಟಿಯು ಕೆಳಕಂಡಂತೆ ಇದೆ.
Nadakacheri ಸೇವೆಗಳ ವಿವರ ಹಾಗೂ ಸೇವಾ ಶುಲ್ಕ ವಿವರ ನೋಡಲು ಇಲ್ಲಿ ಕ್ಲಿಕ್ ಮಾಡಿ