Check Aadhaar & Bank Account Linking Status
ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಯಾವ ಬ್ಯಾಂಕ್ ಅಕೌಂಟ್ NPCI link ಆಗಿದೆ ಅಂತ ತುಂಬಾ ಸುಲಭವಾಗಿ ತಿಳಿದುಕೊಳ್ಳಿ ನಿಮ್ಮ ಮೊಬೈಲ್ ಫೋನ್ ದಲ್ಲಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು
- ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ NPCI Link ಆಗಿರಬೇಕು.
- ನಿಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರ್ಬೇಕು.
- DBT ಮುಖಾಂತರ ಸರ್ಕಾರ ಹಣ ಕಳಿಸಿದಾಗ ಇದೆ ಬ್ಯಾಂಕ್ ಅಕೌಂಟ್ ಗೆ ಹಣ ಬಂದು ಜಮಾ ಆಗುತ್ತದೆ NPCI Link ಆಗಿರಬೇಕು.
- ನಿಮ್ಮ ಹತ್ತಿರ ಎರಡು ಅಥವಾ ಮೂರು ಬ್ಯಾಂಕ್ ಅಕೌಂಟ್ ಇದ್ದರು ಕೇವಲ ಒಂದು ಬ್ಯಾಂಕ್ ಅಕೌಂಟ್ ಜೊತೆಗೆ ಮಾತ್ರ ಆಧಾರ್ NPCI Link ಆಗಿರುತ್ತದೆ.
- ಕೆಳಗಡೆ ಕೊಟ್ಟಿರುವ ಸ್ಟೆಪ್ಸ್ ಫಾಲ್ಲೋ ಮಾಡಿ ನಿಮ್ಮ ಬ್ಯಾಂಕ್ ಖಾತೆ ಜೊತೆಗೆ ಯಾವ ಬ್ಯಾಂಕ್ ಅಕೌಂಟ್ NPCI link ಆಗಿರುವ ಮಾಹಿತಿ ನೋಡಿ.
ಲಿಂಕ್ ಓಪನ್ ಆಗುತ್ತದೆ ಇಲ್ಲಿ ಕ್ಲಿಕ್ ಮಾಡಿ
1. Step
- ನಿಮ್ಮ Mobile ಅಥವಾ Computer ದಲ್ಲಿ ಇದೆ ಥರ ಪೇಜ್ ಓಪನ್ ಆಗುತ್ತದೆ.
- ಈ ರೀತಿ ಪೇಜ್ ಓಪನ್ ಆಗುತ್ತದೆ ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ Send OTP ಮೇಲೆ ಕ್ಲಿಕ್ ಮಾಡಿ.
- ನಿಮ್ಮ Aadhaar Card ಗೆ Link ಇರುವ Mobile Number ಗೆ ಒಂದು OTP ಬರುತ್ತದೆ OTP ಹಾಕಿ submit ಕೊಡಿ.
2. Step
ಹೀಗೆ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಯಾವ ಬ್ಯಾಂಕ್ ಅಕೌಂಟ್ NPCI link ಆಗಿರುವ ಮಾಹಿತಿ ನೋಡಬಹುದು ಹಾಗೂ ನಿಮಗೆ ಇಷ್ಟ್ ಇರುವ ಬ್ಯಾಂಕ್ ಅಕೌಂಟ್ ಜೊತೆಗೆ ನಿಮ್ಮ ಆಧಾರ್ NPCI link ಅಥವಾ Aadhaar Seeding ಮಾಡಿಕೊಳ್ಳಬಹುದು.
ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಹೆಚ್ಚಿನ್ ಮಾಹಿತಿ ಬೇಕಾದ್ರೆ ಆಧಾರ್ ಕಾರ್ಡ್ ವೆಬ್ಸೈಟ್ ಭೇಟಿ ನೀಡಬಹುದು ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ