Here is the link to apply online for Gruha Jyoti 200 units of free electricity
ಗೃಹ ಜ್ಯೋತಿ 200 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ .
Guarantee Schemes Karnataka
Govt Schemes of Karnataka
1] ನಿಮ್ಮ ವಿದ್ಯುತ್ ಬಿಲ್ಲ್ ನಲ್ಲಿ ಇರುವ ಗ್ರಾಹಕ ಸಂಖ್ಯೆ ಹಾಕಿ ಕೆಳಗೆ ನಿಮ್ಮ
ಮಿಟರ ನಲ್ಲಿ ನಿಮ್ಮ ಹೆಸರು ಮತ್ತು ವಿಲಾಸ ಬರುತ್ತದೆ.
2] ನೀವೆ ಮಿಟರ ಮಾಲಿಕ ಇದ್ದೆರೆ ಮಾಲಿಕ ಅಂತ ಆಯ್ಕೆ ಮಾಡಿ.
3] ನಿಮ್ಮ ಆಧಾರ ಕಾರ್ಡ್ ನಂಬರ್ ಹಾಕಿ ಒಟಿಪಿ ಬರುತ್ತದೆ OTP ದೃಡೀಕರಿಸಿ Submit ಕೊಡಿ
4] ನೀವು ಮಿಟರ ಮಾಲಿಕ ಇಲ್ಲ ಅಂದ್ರೆ ಬಾಡಿಗೆದಾರ ಇದ್ದರೆ ಮೇಲೆ ಮಿಟರ
ನಂಬರ್ ಹಾಕಿ ಮಾಲೀಕರ ಮಾಲೀಕರ ಹೆಸರು ಬರುತ್ತದೆ ಕೆಳಗಡೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ನಿಮ್ಮ ಮೊಬೈಲಗೆ ಬಂದಿರುವ OTP ಹಾಕಿ Submit ಬಟನ್ ಒತ್ತಿ
5] ಕೊನೆಯದಾಗಿ ನಿಮ್ಮ ಅರ್ಜಿ ಸಲ್ಲಿಸಿದ ನಂತರ ರಸೀದಿ ಬರುತ್ತದೆ ನಿಮ್ಮ ಹತ್ತಿರ ಇಟ್ಟುಕೊಳ್ಳಿ .
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ
ಗೃಹ ಜ್ಯೋತಿ ಅರ್ಜಿ ಸ್ಥಿತಿ ಚೆಕ್ ಮಾಡಿಕೊಳ್ಳಿ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಿದ ವಿಡಿಯೊ ನೋಡಲು ಇಲ್ಲಿ ಕ್ಲಿಕ್ ಕೆಳಗಡೆ ಮಾಡಿ