Bank Account ಜೊತೆಗೆ Aadhaar Card Link ಮಾಡುವ ಸುಲಭ ಮಾರ್ಗ & ಲಾಭಗಳು
Bank Account ಜೊತೆಗೆ Aadhaar Card Link ಮಾಡುವ ಲಾಭಗಳು
ಕರ್ನಾಟಕ ಸರ್ಕಾರದ ಖಾತರಿ ಯೋಜನೆಗಳ ಗೃಹ ಲಕ್ಷ್ಮಿ ಹಣ 2000 , ಅಕ್ಕಿ ಹಣ 170 , ಯುವನಿಧಿ ಹಣ 3000 ಹಾಗು ಇತರೆ ಹಣ...
- ಬ್ಯಾಂಕ್ ಅಕೌಂಟ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ.?
- ಬ್ಯಾಂಕ್ ಅಕೌಂಟ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಬೇಕಾಗುವ ದಾಖಲೆಗಳು
ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಯ ಹಣ DBT ಮುಖಾಂತರ ಅಂದ್ರೆ ನಿಮ್ಮ ಆಧಾರ ಕಾರ್ಡ್ ಜೊತೆಗೆ NPCI ಲಿಂಕ್ ಆಗಿರುವ Bank Account ಗೆ ಹಣ ಜಮಾ ಆಗುತ್ತದೆ.
Bank Account ಜೊತೆಗೆ Aadhaar Card Link ಮಾಡುವ ಲಾಭಗಳು
- ಕರ್ನಾಟಕ ಸರ್ಕಾರದ ಖಾತರಿ ಯೋಜನೆಗಳ ಗೃಹ ಲಕ್ಷ್ಮಿGruha Lakshmi ಹಣ , Anna Bhagya ಅಕ್ಕಿ ಹಣ , Yuva Nidhi ಹಣ
- ವಿದ್ಯಾರ್ಥಿವೇತನ Scholarship ಹಣ ಹಾಗು Prize Money ಹಣ
- Kisan Samman Nidhi ರೈತ ಹಣ PM KISAN
- ಸರ್ಕಾರದ Subsidy Loan ಹಣ
- ವಿಧವಾ ವೇತನ, ವೃದ್ಧಪಿಯ ವೇತನ ಮತ್ತು ಅಂಗವಿಕಲ ಹಣ
- ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಯ ಹಣ
ನಿಮ್ಮ ಹತ್ತಿರ 1 ಅಥವಾ 2, 3, 4, 5 ಅಕೌಂಟ್ ಇದ್ದರೆ NPCI or Aadhaar Seeding ಕೇವಲ ಒಂದು ಅಕೌಂಟಗೆ ಮಾತ್ರ ಆಗುತ್ತದೆ.
ನಿಮಗೆ ಇಷ್ಟಇರುವ ಬ್ಯಾಂಕ್ ಅಕೌಂಟ ಗೆ ನೀವು NPCI ಲಿಂಕ್ ಮಾಡಿಕೊಳ್ಳಬಹುದು.
- ಬ್ಯಾಂಕ್ ಅಕೌಂಟ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಬೇಕಾಗುವ ದಾಖಲೆಗಳು
- ನಿಮ್ಮ ಬ್ಯಾಂಕ್ ಪಾಸ್ ಬುಕ್
- ನಿಮ್ಮ ಆಧಾರ್ ಕಾರ್ಡ್ ಪ್ರತಿ
- ಬ್ಯಾಂಕ್ ಅಕೌಂಟ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ.?
ನಿಮ್ಮ ಬ್ಯಾಂಕ್ ಪಾಸ್ ಮತ್ತು ನಿಮ್ಮ ಆಧಾರ್ ಕಾರ್ಡ್ ಪ್ರತಿ ತೆಗೆದುಕೊಂಡು ನಿಮ್ಮಜೊತೆಗೆ ನಿಮ್ಮ ಖಾತೆ ಇರುವ ಬ್ಯಾಂಕ್ ಗೆ ತೆಗೆದುಕೊಂಡು ಹೋಗಿ ಬ್ಯಾಂಕ ಸಿಬ್ಬಂದಿಗೆ Aadhaar NPCI Link ಮಾಡಿ ಅಂತ ಹೇಳಬೇಕು.
NPCI or Aadhaar Link Form ಕೊಡತಾರೆ ಬ್ಯಾಂಕ್ ನಲ್ಲಿ ಅದನ್ನು ನೀವು ಭರ್ತಿ ಮಾಡಿ ನಿಮ್ಮ ಬ್ಯಾಂಕ್ ಪಾಸ್ ಬುಕ್, ನಿಮ್ಮ ಆಧಾರ್ ಕಾರ್ಡ್ ಪ್ರತಿ ಲಗತ್ತಿಸಿ ಕೊಡಬೇಕು ನಂತರ ಒಂದೆರಡು ದಿನದಲ್ಲಿ ಲಿಂಕ್ ಆಗುತ್ತದೆ.
ನಿಮ್ಮ NPCI or Aadhaar Link ಆಗಿದೆ ಅಥವಾ ಇಲ್ಲ ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೊ ನೋಡಿ ಸಂಪೂರ್ಣವಾಗಿ ವಿಡಿಯೋ ದಲ್ಲಿ ತಿಳಿಸಿದ್ದೇನೆ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರುವ ಮಾಹಿತಿ ತಿಳಿದುಕೊಳ್ಳಬಹುದು.
ದಯವಿಟ್ಟು ಈ ಮಾಹಿತಿ ಓದಿ ಯಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.