TOYOTA Company ಯಿಂದ ಉಚಿತ ತಾಂತ್ರಿಕ ತರಬೇತಿ ಪಡೆಯಲು ಅರ್ಜಿ ಆಹ್ವಾನ
SSLC ಪಾಸಾಗಿರುವ ಯುವಕ ಮತ್ತು ಯುವತಿಯರಿಗೆ ಪ್ರತಿ ತಿಂಗಳು Rs.13255/- ಸ್ಟೈಫಂಡ್ ಸಿಗುತ್ತದೆ.
Toyota Company Training ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ವತಿಯಿಂದ SSLC ವಿದ್ಯಾರ್ಥಿನಿಯರಿಗೆ ಮತ್ತು PUC ವಿದ್ಯಾರ್ಥಿ ಗಳಿಗೆ ಒಂದು ಸುವರ್ಣ ಅವಕಾಶ.
ಕುಶಲಕರ್ಮಿ ತರಬೇತಿ ಯೋಜನೆ ಅಡಿಯಲ್ಲಿ ಎರಡು ವರ್ಷ ಕೌಶಲ್ಯ ಮತ್ತು ಜ್ಞಾನ ದೈಹಿಕ ಮತ್ತು ಮಾನಸಿಕ ತರಬೇತಿ ನೀಡುತ್ತಾರೆ.
- SSLC ತೇರ್ಗಡೆ ಹೊಂದಿರಬೇಕು ವಯೋಮಿತಿ 18 ರಿಂದ 22 ವರ್ಷದ ಒಳಗಿರಬೇಕು.
- ತರಬೇತಿ ಪಡೆಯುವ ಅವಧಿ ಎರಡು ವರ್ಷ ತರಬೇತಿ ಪಡೆಯುವ ಸಂದರ್ಭದಲ್ಲಿ ಪ್ರತಿ ತಿಂಗಳು. Stay fund ನೀಡುತ್ತಾರೆ PF ಮತ್ತು ESI ಸೌಲಭ್ಯ ಸಿಗುತ್ತದೆ.
- ತರಬೇತಿ ಪಡೆಯಲು ಯುವಕರು ಮತ್ತು ಯುವತಿಯರು ಅರ್ಜಿ ಸಲ್ಲಿಸಬಹುದು.
PUC ಪಾಸಾಗಿರುವ ಪಾಸಾಗಿರುವ ಯುವಕರಿಗೆ National Apprenticeship ತರಬೇತಿ ಪಡೆಯಲು ಸುವರ್ಣಾವಕಾಶ.
- ತರಬೇತಿಯ ಅವಧಿ ಮೂರು ವರ್ಷ.
- SSLC ಪಾಸಾಗಿರಬೇಕು 50% ಗಿಂತಲೂ ಹೆಚ್ಚಿನ ಅಂಕ ಪಡೆದಿರಬೇಕು.
- ವಯೋಮಿತಿ 16 ರಿಂದ 17 ವರ್ಷದ ಒಳಗಿರಬೇಕು.
ಹೆಚ್ಚಿನ ಮಾಹಿತಿಗಗಾಗಿ ಈ ಕೆಳಗಿನ ಎರಡು ಮಾಹಿತಿ ನೋಡಿ ಒಳೆಯ ಅವಕಾಶ ವಿದ್ಯಾರ್ಥಿಗಳಿಗೆ ತರಬೇತಿ ಪಡೆಯಲು ಪಾರ್ಟಿ ವರ್ಷ ಇಂತಹ ಅವಕಾಶ ಸಿಗುತ್ತದೆ ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಬಹುದು ದಯವಿಟ್ಟು ಇಂತಹ ಮಾಹಿತಿ ಯಲ್ಲರಿಗೂ ಶೇರ್ ಮಾಡಿ.
- ಲಿಖಿತ ಪರೀಕ್ಷೆ ಸಂದರ್ಶನ ನಡೆಯುವ ಸ್ಥಳಗಳು.
ಅರ್ಜಿ ಸಲ್ಲಿಸಲು ಕೆಳಗೆ ಕೊಟ್ಟಿರುವ ಮಾಹಿತಿ ನೋಡಿ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುವ ಮೊದಲು ಮೇಲೆ ಕೊಟ್ಟಿರುವ ಮಾಹಿತಿ ಸರಿಯಾಗಿ ಓದಿಕೊಳ್ಳಿ ನಂತರ ಅರ್ಜಿ ಸಲ್ಲಿಸಿ.
ಹೆಚ್ಚಿನ ಮಾಹಿತಿಗಾಗಿ ಈ ನೋಡಿ ಇಲ್ಲಿ ಕ್ಲಿಕ್ ಮಾಡಿ