PhonePe and Google Pay Electricity Bill Payment ನಲ್ಲಿ HESCOM Bill Payment Option ಕಾಣುತ್ತಿಲ್ಲ HESCOM ವೆಬ್ಸೈಟ್ ದಲ್ಲಿ ಬಿಲ್ಲ ಪಾವತಿ ಮಾಡುವ ವಿಧಾನ.
2023 ಏಪ್ರಿಲ್ ತಿಂಗಳಿಂದ PhonePe Electricity Bill Payment ನಲ್ಲಿ HESCOM Bill Payment Option ಕಾಣುತ್ತಿಲ್ಲ.
ತುಂಬಾ ದಿನಗಳಿಂದ ಸಾರ್ವಜನಿಕರು PhonePe and GooglePay Through Electricity Bill Payment ಮಾಡುತ್ತಿದ್ದರು.
ಆದರೆ ಇತ್ತೀಚಿನ ದಿನ ಹುಬ್ಬಳ್ಳಿ ವಿದ್ಯುತ್ತ್ ಸರಬರಾಜು ಕಂಪನಿ PhonePe and GooglePay ಇಂದ ಬಿಲ್ ಹಣ ಪಾವತಿಸುವ ಸರ್ವಿಸ್ ಕಾಣುತಿಲ್ಲ ಹಾಗಾದ್ರೆ ಹೆಸ್ಕಾಂ ವೆಬ್ಸೈಟ್ ದಲ್ಲಿ ಬಿಲ್ಲ ಪಾವತಿಮಾಡುವ ವಿಧಾನ ಹೀಗೆ ಇದೆ ಸಂಪೂರ್ಣ ಮಾಹಿತಿ ಓದಿ ಅರ್ಥ ಆಗುತ್ತದೆ.
1. ಮೊದಲು ಕೆಳಗೆ ಕಾಣುವ ಲಿಂಕ್ ಓಪನ್ ಮಾಡಿ ಈ ಲಿಂಕ್ HESCOM ವೆಬ್ಸೈಟ್ ಗೆ ಹೋಗುತ್ತದೆ ವೆಬ್ಸೈಟ್ ಓಪನ್ ಮಾಡಿ.
HESCOM Website link ಇಲ್ಲಿ ಕ್ಲಿಕ್ ಮಾಡಿ
2. ನಂತರ ನಿಮ್ಮ ಮುಂದೆ ಆನ್ ಲೈನ್ ವಿದ್ಯುತ್ ಬಿಲ್ ಪಾವತಿ ಮಾಡುವ ಮೇನ್ ಮೇನ್ ಪೇಜ್ ಓಪನ್ ಆಗುತ್ತದೆ.
ಅಲ್ಲಿ ಎರಡು ರೀತಿಯ ಬಿಲ್ ಪಾವತಿ ಮಾಡಬಹುದು
- ಪಟ್ಟಣ ಗ್ರಾಹಕರು
- ಗ್ರಾಮಾಂತರ ಗ್ರಾಹಕರು
3. Online Payment ಮಾಡುವ ಪೇಜ್ ಓಪನ್ ಆಗುತ್ತದೆ. ನಗರ ಪ್ರದೇಶದವರಿಗೆ ಬೇರೆ ಪೇಜ್ ಇದೆ ಗ್ರಾಮೀಣ ಪ್ರದೇಶದವರಿಗೆ ಬೇರೆ ಪೇಜ್ ಇದೆ ಗಮನಿಸಬೇಕು.
4. ನಿಮ್ಮ ಹೆಸರು ಹಾಗು ನಿಮ್ಮ ಬಿಲ್ ಹಣ ಮತ್ತು ನಿಮ್ಮ ವಿಲಾಸ ಖಾತರಿ ಪಡಿಸಿಕೊಂಡು ಬಿಲ್ ಪಾವತಿ ಮಾಡಬಹುದು.
ಬಿಲ್ ಪಾವತಿ ಮಾಡಿದಮೇಲೆ ನಿಮ್ಮ ಹಣ ಸ್ವೀಕರಿದೆ ಎಂದು ರಶೀದಿ ಕಾಣುತ್ತದೆ ಅದನ್ನು ನೀವು Download or Screenshot ಇಟ್ಟುಕೊಳ್ಳಬೇಕು.
ಕೇವಲ ಈ ಮಾಹಿತಿ ನಿಮಗೆ ಇರಲಿ ಎಂದು ತಿಳಿಸಿದ್ದೇವೆ. ಹಣ ಪಾವತಿ ಮಾಡುವ ಮೊದಲು HESOM ಬಿಲ್ ಸ್ವೀಕರಿಸುವ ಸಿಬ್ಬಂದಿಯ ಸಲಹೆ ಪಡೆಯಬಹುದು.