Ganga Kalyan ಯೋಜನೆ ಈ ಯೋಜನೆಯ ಲಾಭ ತುಂಬಾ ಸುಲಭವಾಗಿ ಪಡೆಯಬಹುದು.
ಗಂಗಾ ಕಲ್ಯಾಣ ಯೋಜನೆ ಅಂದರೆ ಏನು ಒಂದು ಯೋಜನೆ ಯಾರಿಗೆ ಉಪಯೋಗವಾಗುತ್ತದೆ.
Ganga Kalyan ಯೋಜನೆಯು ರೈತರು ತಮ್ಮ ಜಮೀನಿನಲ್ಲಿ ಬೋರ್ವೆಲ್ ಕೊರೆಸಲು ತಮ್ಮ ತಮ್ಮ ಜಮೀನಿನಲ್ಲಿ ರೈತರು ನೀರಿನ ಸೌಲಭ್ಯ ಪಡೆದುಕೊಳ್ಳಲು ಕೃಷಿ ಚಟುವಟಿಕೆಯನ್ನು ಉತ್ತೇಜಿಸಲು ಕೃಷಿಯನ್ನು ಮಾಡಿ ಹೆಚ್ಚು ಲಾಭ ಗಳಿಸಲು ಜಮೀನಿನಲ್ಲಿ ಗಂಗಾಕಲ್ಯಾಣ ಎನ್ನುವಂತಹ ಯೋಜನೆಯಿಂದ ನೀರಿನ ವ್ಯವಸ್ಥೆ ವಿದ್ಯುತ್ ವ್ಯವಸ್ಥೆ ಮಾಡಿಕೊಳ್ಳುವ ದೃಷ್ಟಿಯಿಂದ ಒಂದು ಯೋಜನೆ ರಾಜ್ಯ ಸರ್ಕಾರ ಪ್ರಾರಂಭ ಮಾಡಿದೆ.
ಗಂಗಾ ಕಲ್ಯಾಣ ಯೋಜನೆ ಅಂದರೆ ಏನು ಒಂದು ಯೋಜನೆ ಯಾರಿಗೆ ಉಪಯೋಗವಾಗುತ್ತದೆ ಒಂದು ಯೋಜನೆಯಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಜಮೀನು ಹೊಂದಿರುವಂತಹ ರೈತ ಬಾಂಧವರಿಗೆ ಉಪಯೋಗವಾಗುವ ದೃಷ್ಟಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಒಂದು ಯೋಜನೆಯನ್ನು ಪ್ರಾರಂಭ ಮಾಡಿದೆ ಈ ಒಂದು ಯೋಜನೆಯ ಲಾಭ ಕರ್ನಾಟಕ ರಾಜ್ಯದ ರೈತರು ಪ್ರತಿವರ್ಷ ಪಡೆದುಕೊಳ್ಳುತ್ತಾರೆ ಸುಮಾರು ಎಲ್ಲಾ ನಿಗಮಗಳಲ್ಲಿ ಒಂದು ಯೋಜನೆಯ ಲಾಭ ಪಡೆಯಲು ಪ್ರತಿವರ್ಷ ಅರ್ಜಿಗಳನ್ನು ಅರ್ಜಿಗಳನ್ನು ಕರೆಯುತ್ತಾರೆ.
1. ಕರ್ನಾಟಕ ರಾಜ್ಯದ ಸುಮಾರು 15 ಅಭಿವೃದ್ಧಿ ನಿಗಮಗಳ ಕಿಂತಲೂ ಹೆಚ್ಚಿನ ನಿಗಮಗಳಲ್ಲಿ Ganga Kalyan ಯೋಜನೆ ಲಭ್ಯವಿರುತ್ತದೆ ನಿಮ್ಮದು ಹತ್ತಿರದ ನಿಮಗೆ ಸಂಬಂಧಪಟ್ಟಂತಹ ಅಭಿವೃದ್ಧಿ ನಿಗಮದಲ್ಲಿ ಭೇಟಿ ನೀಡಿ ಯೋಜನೆಯ ಲಾಭ ಪಡೆಯಲು ಅರ್ಜಿಗಳನ್ನು ಪಡೆದು ಅರ್ಜಿಗಳನ್ನು ಭರ್ತಿ ಮಾಡಿ ಅರ್ಜಿಗಳನ್ನು ಸಲ್ಲಿಸಿ ಹಾಗೂ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಸೌಲಭ್ಯ ಕೂಡ ಇರುತ್ತದೆ.
ಬೋರ್ವೆಲ್ ಕೊರೆಸಲು ಜಮೀನಿನಲ್ಲಿ ಬೋರ್ವೆಲ್ ಘಟಕದ ವೆಚ್ಚ ಸುಮಾರು ಒಂದು ಲಕ್ಷದಿಂದ 4 ಲಕ್ಷ ರೂಪಾಯಿವರೆಗೆ ಇದ್ದರೂ ಸಹ ಒಂದು ಯೋಜನೆಯ ಅಡಿಯಲ್ಲಿ ಸೌಲಭ್ಯ ಪಡೆದುಕೊಳ್ಳಬಹುದು ಘಟಕ ವೆಚ್ಚದ ಸಹಾಯಧನಕ್ಕೆ ಕೆಲವೊಂದು ಶರತ್ತುಗಳು ಅನ್ವಯವಾಗುತ್ತವೆ ಕೆಲವೊಂದು ಜಿಲ್ಲೆಗಳಲ್ಲಿ ಕೆಲವೊಂದು ರೀತಿ ಬೇರೆ ಬೇರೆ ಘಟಕದ ವೆಚ್ಚ ನಿರ್ಧಾರ ಮಾಡಿರುತ್ತಾರೆ
2. Ganga Kalyan Scheme ಯೋಜನೆಗೆ ಅರ್ಜಿ ಸಲ್ಲಿಸಲು ನಿಮಗೆ ಬೇಕಾಗುವ ದಾಖಲೆಗಳು ಕೆಳಗಿನಂತಿವೆ.
- ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ಜಮೀನಿನ ಉತಾರೆ ಅಥವಾ ಪಹಣಿ ಹೊಂದಿರಬೇಕು.
- 18 ರಿಂದ ಹೆಚ್ಚಿನ ವಯಸ್ಸಿನವರು ಅರ್ಜಿಸಲ್ಲಿಸಬಹುದು.
- ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಹೊಂದಿರಬೇಕು.
- ಆಧಾರ ಕಾರ್ಡ್ ಲಿಂಕ್ ಇರುವ ಬ್ಯಾಂಕ ಪಾಸ್ ಬುಕ ಕಾಫಿ ಬೇಕು.
- ಫಲಾನುಭವಿಯ ಇತ್ತೀಚಿನ ಭಾವಚಿತ್ರ ಬೇಕು.
- ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು.
3. ಕೆಳಗೆ ಕಾಣುವ ಈ ಎಲ್ಲ ನಿಗಮಗಳಿಂದ ಅರ್ಜಿಗಳನ್ನು ಪ್ರತಿವರ್ಷ ಆಹ್ವಾನ ಮಾಡುತ್ತಾರೆ ಆ ಸಮಯದಲ್ಲಿ ನೀವು ನಿಮಗೆ ಸಂಬಂಧಪಟ್ಟಂತಹ ಅಭಿವೃದ್ಧಿ ನಿಗಮಕ್ಕೆ ಭೇಟಿ ನೀಡಿ ಇದರ ಒಂದು ಸಂಪೂರ್ಣ ಲಾಭ ಅಥವಾ ಸೌಲಭ್ಯ ಪಡೆಯಬಹುದು.
ಹೆಚ್ಚಿನ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
4. ರೈತರು ತಮ್ಮ ಜಮೀನಿನಲ್ಲಿ ಬೋರ್ವೆಲ್ ತೋರಿಸಿ ಅದರಿಂದ ನೀರನ್ನು ಬಳಸಲು ವಿದ್ಯುತ್ ಅವಶ್ಯಕವಾಗಿ ಬೇಕು ಹಾಗಾದರೆ ವಿದ್ಯುತ್ ಸೌಲಭ್ಯ ನೀಡುವ ಕೇಂದ್ರಗಳ ವಿಭಾಗಗಳ ಮಾಹಿತಿ ಕೂಡ ಕೆಳಗಿನಂತೆ ಇರುತ್ತದೆ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಯೋಜನೆಗೆ ಬೇಕಾಗುವ ವಿದ್ಯುತ್ ಸೌಲಭ್ಯ ಸರ್ಕಾರ ಒದಗಿಸುತ್ತದೆ ಒಂದು ಯೋಜನೆಯ ಅಡಿಯಲ್ಲಿ ಕೆಳಗೆ ಕಾಣುವ ಭಾಗಗಳಿಂದ ವಿದ್ಯುತ್ ಸೌಲಭ್ಯ ಪಡೆಯಬಹುದು.
5. ಗಂಗಾಕಲ್ಯಾಣ ಯೋಜನೆಗೆ ಸರ್ಕಾರದಿಂದ ಸಿಗುವ ಸಹಾಯಧನದಲ್ಲಿ ಸುಮಾರು 30% ಪರ್ಸೆಂಟ್ ಇಂದ 50% ಪರ್ಸೆಂಟ್ ವರೆಗೆ ಸಹಾಯಧನ Subsidy ವಾಗಿರುತ್ತದೆ ಉಳಿದ ಹಣವನ್ನು ಮರುಪಾವತಿ ಮಾಡುವ ಸೌಲಭ್ಯ ಇರುತ್ತದೆ ಸಂಬಂಧಪಟ್ಟ ಅಭಿವೃದ್ಧಿ ನಿಗಮ ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು ಪ್ರತಿಯೊಂದು ನಿಗಮಗಳಲ್ಲಿ ಬೇರೆ ಬೇರೆ ಶರತ್ತುಗಳು ಅನ್ವಯವಾಗುತ್ತವೆ.
ಸಂಪೂರ್ಣವಾಗಿ Ganga Kalyan ಯೋಜನೆಯಲ್ಲಿ ಹಣದ ಸೌಲಭ್ಯ ನಿಗಮದಿಂದ ಹಾಗೂ ಬ್ಯಾಂಕ್ ವತಿಯಿಂದ ಒದಗಿಸುವ ಸಂಪೂರ್ಣವಾದ ಕಾರ್ಯಕೂಡ ನಿಗಮ ನಡೆಸಿ ಕೊಡುತ್ತದೆ ಈ ರೀತಿಯಾಗಿ ಒಂದು ಯೋಜನೆಯ ಸೌಲಭ್ಯ ಹಾಗೂ ಅರ್ಜಿ ಸಲ್ಲಿಸುವ ಮಾಹಿತಿ ಹಾಗೂ ಯೋಜನೆ ಲಭ್ಯವಿರುವ ನಿಗಮದ ಮಾಹಿತಿ ಈ ಒಂದು ವೆಬ್ ಸೈಟಲ್ಲಿ ಸಂಪೂರ್ಣವಾಗಿ ನಿಮಗೆ ಸಿಕ್ಕಿದೆ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಬೇಕು ಹಾಗೂ ಎಲ್ಲರಿಗೂ ಈ ಒಂದು ಮಾಹಿತಿಯನ್ನು ತಲುಪಿಸಿ ಎಲ್ಲರಿಗೂ ಯೋಜನೆಯ ಲಾಭ ಲಭ್ಯವಾಗಲಿ.